golden syrup
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಹೊಂಬಣ್ಣದ ಕಾಕಂಬಿಯ (ಯಾ ಕಬ್ಬಿನ ಹಾಲಿನ ಪಾಕದ) ವಾಣಿಜ್ಯ ನಾಮ.